Showing posts with label ವಾಟರ್ ಬಿಟ್ಟು ಅರ್ತ್ ಮೇಲೆ ಬೋಟು ಓಂಟು ಗೋ. Show all posts
Showing posts with label ವಾಟರ್ ಬಿಟ್ಟು ಅರ್ತ್ ಮೇಲೆ ಬೋಟು ಓಂಟು ಗೋ. Show all posts

ವಾಟರ್ ಬಿಟ್ಟು ಅರ್ತ್ ಮೇಲೆ ಬೋಟು ಓಂಟು ಗೋ

ವಾಟರ್ ಬಿಟ್ಟು ಅರ್ತ್ ಮೇಲೆ ಬೋಟು ಓಂಟು ಗೋ
ಅರ್ತ್ ಬಿಟ್ಟು ವಾಟರ್ ಮೇಲೆ ಕಾರ್ಟು ಓಂಟು ಗೋ
ನನ್ನ ಬಿಟ್ಟು ನಿನ್ನ, ನಿನ್ನ ಬಿಟ್ಟು ನನ್ನ ಲೈಫು ಓಂಟು ಗೋ ಪ
ಸನ್ನು ಬರದೆ ಲೋಟಸ್ ಎಂದು ಅರಳದು
ಮೂನು ಇರದೆ ಸ್ಟಾರು ಎಂದು ನಲಿಯದು
ಲವ್ವು ಮೂಡದಿರಲು ಹಾರ್ಟು ಅರಳದು
ಹಾರ್ಟು ಅರಳದಿರಲು ಸ್ಟಾರ್ಟು ಆಗದು
ಹಾರ್ಟು ಅರಳದಿರಲು ಸ್ಟಾರ್ಟು ಆಗದು ೧
ದುನಿಯಾದಲ್ಲಿ ಗಂಡು ಹೆಣ್ಣಿಗಾಸರೆ
ಬಟ್ ಇಲ್ಲಿ ನಾನು ನಿನ್ನ ಅರೆಸ್ಟ್-ರೆ
ಕೂಡಿ ಡಿಸ್ಕೋ ಆಸೆ ಮನದಿ ಕಾದಿರೆ
ಪೀಸು ಎಲ್ಲಿ ನೀನು ಬೇರೆ ಆದರೆ
ಪೀಸು ಎಲ್ಲಿ ನೀನು ಬೇರೆ ಆದರೆ ೨